Thursday 2 August 2012

...ನಡೆವವರು...






ತರಾವರಿ ಚಹರೆಗಳು 

ಅಸಂಖ್ಯಾತ ಭಾವಗಳು
ಹಲವಾರು ರೀತಿ ನಗುವರು
ಕುಹಕ,ಕಟಕಿ,ಮಂದಹಾಸ....
ಮತ್ತೊಮ್ಮೆ ಮಗದೊಮ್ಮೆ 
ನೋಡಬೇಕೆನಿಸಿದರೆ ಕೆಲವು
ತಲೆ ಎತ್ತಲಾಗದ್ದು ಹಲವು
ಸಮ್ಮಿಶ್ರ ಭಾವನೆಗಳ ಮೂಟೆ 
ಹೊತ್ತ ಇವರು,
ನಮ್ಮ ನಿಮ್ಮೆಲ್ಲರ ಬದಿಗೆ
ನಡೆವ ದಾರಿಹೋಕರು......

2 comments:

  1. ನೂರು ಭಾವಗಳ ಸಮ್ಮಿಶ್ರಣ ಈ ದಾರಿಹೋಕರು.

    ಒಳ್ಳೆಯ ಹೂರಣ ಹೊಂದಿರುವ ಕವನ.

    ReplyDelete
  2. ಚೆಂದದ ಕವನ.ನನ್ನ ಬ್ಲಾಗಿಗೂ ಭೇಟಿ ಕೊಡಿ.ನಮಸ್ಕಾರ.

    ReplyDelete

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...