Subscribe to:
Post Comments (Atom)
ಅವಳ್ಯಾರು?
ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...

-
ಖಾಲಿ ಹಾಳೆಯ ಕೇಳಲು ಮುನಿಸೇಕೆಂದು , ಕಣ್ಸನ್ನೆ ಮಾಡಿತು ಲೇಖನಿಯ ಕಡೆಗೆ .. ಲೇಖನಿಗೆ ಕೇಳಿದಾಗ ಬೆಟ್ಟು ಮಾಡಿತದು , ಶಾಯಿ ಮುಗಿದ ಬಾಟಲಿಯ ಎಡೆಗೆ.....
-
ಭಾವಗಳನ್ನು ಹಾಳೆಯಲಿ ಗೀಚಿ ನೆಮ್ಮದಿ ಕಾಣ ಹೊರಟೆ.. ಪದಗಳ ಕೊರತೆ ಕಾಡಿ ಅದೆಷ್ಟೋ ಹಾಳೆಗಳ ಸುರುಟಿ ಎಸೆದೆ ಕವಿಯಾಗುತ್ತೇನೆಂದು ಅಂದುಕೊಳ್ಳುವುದೇನೋ ಸುಲಭ ಬರೆದಿದ...
-
ಚಂದಿರ ನಿನ್ನ ಹೊಗಳಿದ್ದ ಕಾರಣ ಮುನಿಸು ಬೆಳದಿಂಗಳಿಗೆ.. ರವಿಯೂ ನೋಡಿದಕ್ಕೆ ನಿನ್ನ ಕೋಪ ಸೂರ್ಯಕಾಂತಿಗೆ ... ಕಾರ್ಮೋಡ ನಿನಗೆ ತಂಪು ತರಲು ಮಿಂಚ...
ಅನುರಾಗದ ಅಲೆಯಾಗಿ ನೀ ಬಂದಾಗ ಹತ್ತಿರ
ReplyDeleteಪ್ರೇಮದ ಕರೆಯಾಗಿ ಅಪ್ಪಿದೆ ನಿನ್ನ ನಾ ನಿರಂತರ
ನೀ ಭುವಿಯೊಡಲ ಸೇರಿ ದೂರಾದ ನಂತರ
ಜಗವೇ ದೂರುವ ಆ ಸಾವ ಕರೆಯಲೇಕಿಂಥ ಕಾತರ??... ;-)
well, not everyone complains about death. checkout the link below. definitely worth investing 19.07 minutes (especially if you're a poet(ess).....)
http://www.youtube.com/watch?v=nEQbpN-zqMU
regs,
-R
ಅದಕ್ಕೂ ಮೊದಲು ಕೆಲವೊಮ್ಮೆ ಹನಿಹನಿಯಾದ ಕೆಲವೊಮ್ಮೆ ಧಾರಾಕಾರವಾದ ಪ್ರೀತಿಯ ಅನುಭವವನ್ನ ತುಂಡು ತುಂದಾಗಿಯಾದ್ರು ಸರಿ ಪಡೆಯಬೇಕು .. ಮನುಷ್ಯ ಜನ್ಮ ದೊಡ್ಡದು.. ಅಲ್ಲಿ ಸಾವನ್ನು ಪ್ರೀತಿಸುವ ಘಟ್ಟ ಕೊನೆಯ ದಿನಗಳಲಿ ಬಂದ್ರೆ ಚಂದ...ಕವಿತೆಯಲ್ಲಷ್ಟೇ ಇರಲಿ... ಮನಸಲ್ಲಿ ಆ ಭಾವ ಈಗಲೇ ಇರದಿರಲಿ...
ReplyDelete--ಹುಸೇನ್
ತುಂಬಾ ದಿನಾ ಆಯಿತಲ್ಲ ರೀ ನಿಮ್ಮ್ ಹೊಂಬಿಸಿಲ ಪ್ರೀತಿ.
ReplyDelete