Saturday 18 August 2012

.....ಪ್ರೀತಿ......









ಅನುರಾಗದ ಅಲೆಯಾಗಿ 
ಹತ್ತಿರ ಬಂದಾಗ ನೀನು,
ನಿರಂತರ ನಿನಗಾಗಿ 
ಕಾಯುವ ತೀರವಾದೆ ನಾನು...
ದೂರಾಗಿ ಭುವಿಯ ಒಡಲ
ಸೇರಿದಾಗ ನೀನು,
ಎಲ್ಲರೂ ದೂರುವ 
ಸಾವನ್ನು ಪ್ರೀತಿಸುತ್ತಿರುವೆ 
ನಾನು...

3 comments:

  1. ಅನುರಾಗದ ಅಲೆಯಾಗಿ ನೀ ಬಂದಾಗ ಹತ್ತಿರ
    ಪ್ರೇಮದ ಕರೆಯಾಗಿ ಅಪ್ಪಿದೆ ನಿನ್ನ ನಾ ನಿರಂತರ
    ನೀ ಭುವಿಯೊಡಲ ಸೇರಿ ದೂರಾದ ನಂತರ
    ಜಗವೇ ದೂರುವ ಆ ಸಾವ ಕರೆಯಲೇಕಿಂಥ ಕಾತರ??... ;-)

    well, not everyone complains about death. checkout the link below. definitely worth investing 19.07 minutes (especially if you're a poet(ess).....)

    http://www.youtube.com/watch?v=nEQbpN-zqMU

    regs,
    -R

    ReplyDelete
  2. ಅದಕ್ಕೂ ಮೊದಲು ಕೆಲವೊಮ್ಮೆ ಹನಿಹನಿಯಾದ ಕೆಲವೊಮ್ಮೆ ಧಾರಾಕಾರವಾದ ಪ್ರೀತಿಯ ಅನುಭವವನ್ನ ತುಂಡು ತುಂದಾಗಿಯಾದ್ರು ಸರಿ ಪಡೆಯಬೇಕು .. ಮನುಷ್ಯ ಜನ್ಮ ದೊಡ್ಡದು.. ಅಲ್ಲಿ ಸಾವನ್ನು ಪ್ರೀತಿಸುವ ಘಟ್ಟ ಕೊನೆಯ ದಿನಗಳಲಿ ಬಂದ್ರೆ ಚಂದ...ಕವಿತೆಯಲ್ಲಷ್ಟೇ ಇರಲಿ... ಮನಸಲ್ಲಿ ಆ ಭಾವ ಈಗಲೇ ಇರದಿರಲಿ...
    --ಹುಸೇನ್

    ReplyDelete
  3. ತುಂಬಾ ದಿನಾ ಆಯಿತಲ್ಲ ರೀ ನಿಮ್ಮ್ ಹೊಂಬಿಸಿಲ ಪ್ರೀತಿ.

    ReplyDelete

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...