Tuesday 13 March 2012

...ಪ್ರಿಯೆ ನಿನ್ನ ನೆನಪು...



ನಿನ್ನ ನೆನಪ ದೂಡಲು 
ಮತ್ತೆ ಮತ್ತೆ ಬರುವುದಲ್ಲಾ
ಅಲೆಯು ತೀರವ
ಅಪ್ಪಿದಂತೆ....
ನಿನ್ನ ಮರೆಯಲುನಿಂತರೆ 
ನೆನಾಪಗುವುದಲ್ಲ ನಿನ್ನೊಂದಿಗಿದ್ದ
ಕ್ಷಣಗಳು ಮರೆಯಿಂದ 
ಹೊರಬಂದು ಮಿನುಗುವ
ನಕ್ಷತ್ರದಂತೆ.....

2 comments:

  1. Oh. ನೈಸ್ :) ಚೆನ್ನಾಗಿದೆ.. ಒಳ್ಳೆ ಹನಿ.

    ReplyDelete
  2. ಧನ್ಯವಾದಗಳು:):):) sir:):)

    ReplyDelete

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...