Friday, 3 February 2012

ಪ್ರೀತಿ ...
ನೋಡಬಾರೆದೆಂದು ಮುಖ ತಿರುಗಿಸಿದರೂ ನೀ
ತಿಳಿದಿದೆ ನನಗೆ ನಾ ಕಾಣುವೆ ಎಲ್ಲೆಲ್ಲೂ ನಿನಗೆ
ಒಮ್ಮೆ ಅರಳಿದ ಆ ಪ್ರೀತಿ
ಹೇಗೆತಾನೆ ಬಾಡೀತು ನೀ ಮಾತಲ್ಲಿ 
ಬೇಡವೆಂದಾಕ್ಷಣ??? 
ಬೇಡವೆಂದಾಗಲೆಲ್ಲ ಕಣ್ಣನ್ಚಲಿನ 
ಕಣ್ಣೀರು ನಾನೇ ನೋಡಿದೆನಲ್ಲಾ..
ದೂರ ತಳ್ಳಿದಷ್ಟೂ ಹತ್ತಿರವಾಗುವ
ಪ್ರೀತಿಯ ನೀ ಕಣ್ಣೀರಿನೊಂದಿಗೆ
ಹೊರಹಾಕಲು ಮಾಡುವ ಪ್ರಯತ್ನವೂ
ವಿಫಲವೇ ಅಲ್ಲವೇ??
ನಿನ್ನ ಪ್ರತೀ ಸಲದ ಸೋಲೂ
ನನಗಾಗೆ ಅಲ್ಲವೇ???
ಕೊನೆಗೂ ಗೆಲ್ಲುವುದು 
ಪ್ರೀತಿ ಅಲ್ಲವೇ???

2 comments:

  1. ಒಳ ತೋಟಿಯನ್ನು ಸಾಂಧ್ರಗೊಳಿಸಿ ಇಲ್ಲಿ ಬಸಿದುಕೊಟ್ಟಿದ್ದೀರಿ ಮೇಡಂ. ಪ್ರೇಮದ ಉತ್ಕಟತೆಯ ಸಾರ್ಥಕ್ಯ ನಿರೂಪಣೆ!

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
  2. ಧನ್ಯವಾದಗಳು ಸರ್:)

    ReplyDelete