Sunday 16 September 2012

......ಕಗ್ಗತ್ತಲು.......







ಬೆಳದಿಂಗಳ ಚೆಲ್ಲಿದರೂ ಚಂದ್ರ,
ಭುವಿಗೆ ರವಿಯ ಸುಡು ಬಿಸಿಲೆ ಮೆಚ್ಚುಗೆ..
ತಾರೆಗಳ ಬಳಗದೊಂದಿಗೆ 
ನಗುವ ತಂದರೂ ಶಶಿ,
ಇಳೆಗೆ ಸೂರ್ಯನ ರಶ್ಮಿಯೇ ಪ್ರಿಯ...
ಕಾರಣ ಕೇಳಲು ಚಂದಿರ ಭೂಮಿಗೆ
ಅವಳಂದಳು,
ಅವನಿಲ್ಲವಾದರೆ ನನಗೆ 
ಯುಗಗಳೇ 
ಜಾರುವೆ ನಾ ಕಗ್ಗತ್ತಲ ನಿಶೆಗೆ....... 

2 comments:

  1. ನಿಜ ಪ್ರೀತಿಯ ಪ್ರತಿಮೆಗಳು ಚೆನ್ನಾಗಿ ಅನಾವರಣಗೊಂಡಿವೆ.

    ಅಮೋಘ ಕವಿತೆ.

    ReplyDelete
  2. ಭಾವ ಚೆನ್ನಾಗಿದೆ ಶೀತಲ್.

    ReplyDelete

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...