Friday, 13 April 2012

...ಕನ್ನಡಿ...



ನಿನ್ನ ಅಸ್ತಿತ್ವ ನಿರ್ಲಕ್ಷಿಸಲಿ 
ಹೇಗೆ ನಾನು??
ಬೀಸುವ ಗಾಳಿಯಲ್ಲೂ
ಬೆರೆತಿರುವಾಗ ನೀನು.....
ನಿನ್ನ ಮೊಗವ ಮರೆಯಲಿ
ಹೇಗೆ ನಾನು???
ಕಾಣುವಾಗ ನನ್ನ ಮನೆ
ಕನ್ನಡಿಯಲ್ಲೂ ನೀನು....

2 comments:

  1. ಶತ ಪ್ರತಿಶತ ಅರ್ಪಣ ಭಾವಗೀತೆ.

    ಆ ಪ್ರೇಮಿ ಅದೃಷ್ಟವಂತ.

    ReplyDelete
  2. ಹೌದು ಸರ್ ನಿಜವಾಗಲು ಅದೃಷ್ಟವಂತ ಪ್ರೇಮಿ !!!!ಧನ್ಯವಾದಗಳು...:)

    ReplyDelete

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...